Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Current Affairs
ಫೆಬ್ರ. 6, 2020, 9:15 ಅಪರಾಹ್ನ
ಮಹಿಳಾ ರಾಷ್ಟ್ರೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ರಾಖಿ ಹಾಲ್ಡರ್ ಚಿನ್ನದ ಪದಕ ಗೆದ್ದಿದ್ದಾರೆ.
ಫೆಬ್ರ. 6, 2020, 9:13 ಅಪರಾಹ್ನ
ಜೈಪುರಗೆ ಯುನೆಸ್ಕೋದಿಂದ ವಿಶ್ವ ಪರಂಪರೆಯ ಪ್ರಮಾಣಪತ್ರ.
ಫೆಬ್ರ. 6, 2020, 9:08 ಅಪರಾಹ್ನ
ಕರ್ನಾಟಕ ಜನಸೇವಕ ಯೋಜನೆಯನ್ನು ಪ್ರಾರಂಭಿಸಿದೆ
ಫೆಬ್ರ. 6, 2020, 8:06 ಅಪರಾಹ್ನ
ಬೌದ್ಧಿಕ ಆಸ್ತಿ ಸೂಚ್ಯಂಕ: ಭಾರತ 40 ನೇ ಸ್ಥಾನದಲ್ಲಿದೆ.
ಫೆಬ್ರ. 6, 2020, 6:01 ಅಪರಾಹ್ನ
ಹಾಲಿವುಡ್ ಲೆಜೆಂಡ್ ನಟ ಕಿರ್ಕ್ ಡೌಗ್ಲಾಸ್ ನಿಧನ
ಫೆಬ್ರ. 6, 2020, 5:55 ಅಪರಾಹ್ನ
ವಾಗ್ದಂಡನೆಯಿಂದ ಟ್ರಂಪ್ ಗೆ ಮುಕ್ತಿ
ಫೆಬ್ರ. 6, 2020, 5:43 ಅಪರಾಹ್ನ
ರಾಜ್ಯದ ಸಂಪುಟ ಸಭೆಯಲ್ಲಿ 10 ಅರ್ಹ ಶಾಸಕರು ಪ್ರಮಾಣ ವಚನ ಸ್ವೀಕಾರ
ಫೆಬ್ರ. 6, 2020, 5:12 ಅಪರಾಹ್ನ
ಅಮೇರಿಕಾ ಆಮದು ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡಿದ ಚೀನಾ
ಫೆಬ್ರ. 6, 2020, 8:59 ಪೂರ್ವಾಹ್ನ
ಉತ್ತರ ಪ್ರದೇಶದ ಲಖನೌದಲ್ಲಿ ಡಿಫೆನ್ಸ್ ಎಕ್ಸಪೋ 11ನೇ ಆವೃತ್ತಿಗೆ ಚಾಲನೆ
ಫೆಬ್ರ. 6, 2020, 8:52 ಪೂರ್ವಾಹ್ನ
ಭಾರತದಾದ್ಯಂತ 3G ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ ಏರ್ಟೆಲ್(Airtel)
ಫೆಬ್ರ. 6, 2020, 8:46 ಪೂರ್ವಾಹ್ನ
ಮೇಡಂ ಟುಸ್ಸಾಡ್ಸ್ನಲ್ಲಿ ನಟಿ ಕಾಜಲ್ ಅಗರ್ವಾಲ್ ಮೇಣದ ಪ್ರತಿಮೆ
ಫೆಬ್ರ. 6, 2020, 8:40 ಪೂರ್ವಾಹ್ನ
ಯೋಗಿ ಸರ್ಕಾರದಿಂದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಗೆ 5 ಎಕರೆ ಜಾಗ ಮಂಜೂರು
ಫೆಬ್ರ. 6, 2020, 8:34 ಪೂರ್ವಾಹ್ನ
ರಶ್ಯದ ಎಸ್-400 ಕ್ಷಿಪಣಿಗಳ ವಿತರಣೆ 2021 ರ ಕೊನೆಯಲ್ಲಿ ಆರಂಭ..!
ಫೆಬ್ರ. 6, 2020, 8:25 ಪೂರ್ವಾಹ್ನ
ಟೋಕಿಯೊ ಒಲಿಂಪಿಕ್ಸ್ಗೂ ಕರೊನಾ ಭೀತಿ
ಫೆಬ್ರ. 6, 2020, 8:21 ಪೂರ್ವಾಹ್ನ
ರಾಮ ಜನ್ಮಭೂಮಿಗೆ ಟ್ರಸ್ಟ್ ರಚನೆ ಘೋಷಿಸಿದ ನರೇಂದ್ರ ಮೋದಿ
ಫೆಬ್ರ. 5, 2020, 11:39 ಅಪರಾಹ್ನ
ರಾಷ್ಟ್ರಪತಿ ಭವನದಲ್ಲಿ ಉದಯನೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸಿದರು
ಫೆಬ್ರ. 5, 2020, 11:37 ಅಪರಾಹ್ನ
ವೆಸ್ಟರ್ನ್ ರೈಲ್ವೆ ತನ್ನ ಸರಕು ರಹಿತ ಆದಾಯವನ್ನು ಸುಧಾರಿಸಲು ತನ್ನ ಲೊಕೊಮೊಟಿವ್ಗಳ ಬ್ರ್ಯಾಂಡಿಂಗ್ ಅನ್ನು ಪ್ರಾರಂಭಿಸುತ್ತಿದೆ.
ಫೆಬ್ರ. 5, 2020, 11:36 ಅಪರಾಹ್ನ
ಕರೋನಾ ವೈರಸ್ ಇನ್ನೂ ಸಾಂಕ್ರಾಮಿಕ ರೋಗವಾಗಿಲ್ಲ: WHO
ಫೆಬ್ರ. 5, 2020, 4:10 ಅಪರಾಹ್ನ
ಕಡಲ ಸಹಕಾರ ಕುರಿತು ಪೂರ್ವ ಏಷ್ಯಾ ಶೃಂಗಸಭೆ ಚೆನ್ನೈನಲ್ಲಿ ನಡೆಯಲಿದೆ.
ಫೆಬ್ರ. 4, 2020, 10:57 ಅಪರಾಹ್ನ
ಹಂದಿ ಜ್ವರವನ್ನು ನಿಯಂತ್ರಿಸಲು ಭಾರತ ಹೊಸ ಲಸಿಕೆ ಅಭಿವೃದ್ಧಿಪಡಿಸುತ್ತದೆ.
ಫೆಬ್ರ. 4, 2020, 10:34 ಅಪರಾಹ್ನ
ಅಂಡರ್ 19 ವಿಶ್ವಕಪ್: ಫೈನಲ್ಗೆ ಲಗ್ಗೆಯಿಟ್ಟ ಭಾರತ
ಫೆಬ್ರ. 4, 2020, 10:19 ಅಪರಾಹ್ನ
ಪ್ರಸಿದ್ದ ಕವಿ ಸಿದ್ದಲಿಂಗಯ್ಯಗೆ ಪಂಪ ಪ್ರಶಸ್ತಿ
ಫೆಬ್ರ. 4, 2020, 10:05 ಅಪರಾಹ್ನ
ಫೆಬ್ರವರಿ 4: ವಿಶ್ವ ಕ್ಯಾನ್ಸರ್ ದಿನ
ಫೆಬ್ರ. 4, 2020, 10:03 ಅಪರಾಹ್ನ
ಇಸ್ರೊ ಅಧ್ಯಕ್ಷ ಕೆ. ಶಿವನ್ಗೆ ಗುರುಬಸವ ಪ್ರಶಸ್ತಿ
« 1
723
724
725
739 »