Job Description: ದೇಶದ ಪ್ರಮುಖ ಟೆಲಿಕಾಂ ಕಂಪನಿಯಾದ bharti airtel ಏರ್‌ಟೆಲ್ 11 ವಲಯಗಳಲ್ಲಿ 3G ನೆಟ್‌ವರ್ಕ್ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ. ಈ ಮೂಲಕ ಮಾರ್ಚ್ ವೇಳೆಗೆ ದೇಶಾದ್ಯಂತ ಅಸ್ತಿತ್ವದಲ್ಲಿರುವ ಸ್ಪೆಕ್ಟ್ರಮ್ ಅನ್ನು ಹೆಚ್ಚಿಸಲಾಗುವುದು. ಹಾಗೆಯೇ ತನ್ನ 4G ನೆಟ್‌ವರ್ಕ್ ಸೇವೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು Airtel ತಿಳಿಸಿದೆ.