Job Description: ಮೇಡಂ ಟುಸ್ಸಾಡ್ನಲ್ಲಿ ಟಾಲಿವುಡ್ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದ್ದು, ನಟಿ ಕಾಜಲ್ ಅಗರ್ವಾಲ್ ಕುಟುಂಬ ಸಮೇತ ತನ್ನದೇ ಮೇಣದ ಪ್ರತಿಮೆ ಜತೆ ನಿಂತು ಕ್ಯಾಮರಾಗೆ ಪೋಸ್ ನೀಡಿದರು.