Job Description: ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ಬುಧವಾರದಿಂದ ಆರಂಭವಾಗಿರೋ ಡಿಫೆನ್ಸ್ ಎಕ್ಸಪೋ 2020ಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. 11ನೇ ಆವೃತ್ತಿಯ ಬಹುದೊಡ್ಡ ಡಿಫೆನ್ಸ್ ಎಕ್ಸ್ಪೋ ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ 'ಡಿಫೆನ್ಸ್ ತಯಾರಿಕ ಹಬ್ ಆಗಿ ಉದಯಿಸುತ್ತಿರುವ ಭಾರತ' ಎಂಬ ಥೀಮ್ನೊಂದಿಗೆ ಆರಂಭವಾಗಿದೆ. ಸುಮಾರು 40 ದೇಶಗಳ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.