Job Description: ನಿನ್ನೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಕ್ಕೆ 10 ಶಾಸಕರು ನೂತನವಾಗಿ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ. ಸಚಿವರ ಪಟ್ಟಿ *ಕೆ.ಗೋಪಾಲಯ್ಯ - ಮಹಾಲಕ್ಷ್ಮೀ ಲೇ ಔಟ್ ಶಾಸಕ *ಭೈರತಿ ಬಸವರಾಜು - ಕೆ ಆರ್ ಪುರಂ ಶಾಸಕ *ಸೋಮಣ್ಣ - ಗೋವಿಂದರಾಜನಗರ ಶಾಸಕ *ಆರ್ ಅಶೋಕ್ - ಪದ್ಮನಾಭನಗರ ಶಾಸಕ *ಎಸ್ ಟಿ ಸೋಮಶೇಖರ್ - ಯಶವಂತಪುರ ಶಾಸಕ *ಸುರೇಶ್ ಕುಮಾರ್ - ರಾಜಾಜಿ ನಗರ ಶಾಸಕ *ಅಶ್ವತ್ಥ್ ನಾರಾಯಣ್ - ಮಲ್ಲೇಶ್ವರಂ ಶಾಸಕ *ಶ್ರೀಮಂತ ಪಾಟೀಲ್ - ಕಾಗವಾಡ ಶಾಸಕ *ಶಶಿಕಲಾ ಜೊಲ್ಲೆ - ನಿಪ್ಪಾಣಿ ಶಾಸಕಿ *ರಮೇಶ್ ಜಾರಕಿಹೊಳಿ - ಗೋಕಾಕ್ ಶಾಸಕ