Job Description: ಅಮೇರಿಕಾದಿಂದ ಆಮದು ಆಗುವ 1600 ಹೆಚ್ಚು ವಸ್ತುಗಳ ಮೇಲಿನ ತೆರಿಗೆಯನ್ನು ಚೀನಾ ಕಡಿತಗೊಳಿಸಿದೆ .ಸುಮಾರು 75 ಬಿಲಿಯನ್ ವಹಿವಾಟು ನಡೆಯುವ ನಿರೀಕ್ಷೆಗಳು ಇವೆ .ಅಮೆರಿಕಾದೊಂದಿಗೆ ಮೊದಲಿನಂತೆ ವ್ಯವಹಾರವನ್ನು ನಡೆಸಲು ಇಚ್ಛೆಯನ್ನು ವ್ಯಕ್ತಪಡಿಸಿದೆ ಚೀನಾ .