Job Description: ವಿಶ್ವ ಕ್ಯಾನ್ಸರ್ ದಿನವನ್ನು ವಾರ್ಷಿಕವಾಗಿ ಫೆಬ್ರವರಿ 4 ರಂದು ಅಂತರಾಷ್ಟ್ರೀಯ ಕ್ಯಾನ್ಸರ ನಿಯಂತ್ರಣ ಸಂಸ್ಥೆ ಗುರುತಿಸುತ್ತಿದೆ. ಈ ದಿನವನ್ನು 2008 ರಿಂದ ಗುರುತಿಸಲಾಗುತ್ತಿದೆ. ಈ ದಿನವನ್ನು ವಿಶ್ವಸಂಸ್ಥೆಯೂ ಆಚರಿಸಿದೆ. ಈ ವರ್ಷದ ವಿಶ್ವ ಕ್ಯಾನ್ಸರ್ ದಿನದ ವಿಷಯ : I am I will ಈ ವಿಷಯವನ್ನು 2019-2021ರ ವರ್ಷಗಳಲ್ಲಿ ಅನುಸರಿಸಲಾಗುತ್ತಿದೆ. ಮುಖ್ಯಾಂಶಗಳು *ಡಬ್ಲ್ಯುಎಚ್‌ಒ ಪ್ರಕಾರ, ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಪ್ರತಿವರ್ಷ 8.8 ಮಿಲಿಯನ್ ಜನರು ಕ್ಯಾನ್ಸರ್ ನಿಂದ ಸಾಯುತ್ತಾರೆ. *ವಿಶ್ವ ಕ್ಯಾನ್ಸರ್ ದಿನವನ್ನುಕ್ಯಾನ್ಸರ್ ನಿಂದ ಉಂಟಾಗುವ ಅನಾರೋಗ್ಯ ಮತ್ತು ಸಾವನ್ನು ಕಡಿಮೆ ಮಾಡಲು ಆಚರಣೆ ಮಾಡಲಾಗುತ್ತದೆ .