Job Description: * ಅಮೇರಿಕ ದೇಶವು ಅಪ್ರಿಲ್ ರಾಸ್ ಹಾಗೂ ಅಲಿಕ್ಸ್ ಕ್ಲೈನ್ಮನ್ ಟೋಕಿಯೋ ಒಲಿಂಪಿಕ್ಸ್ನ ಮಹಿಳಾ ಬೀಚ್ ವಾಲಿಬಾಲ್ನಲ್ಲಿ ಚಿನ್ನದ ಪದಕವನ್ನು ಜಯಿಸಿದೆ. - ಆಸ್ಟ್ರೇಲಿಯಾ ತಂಡವು ಬೆಳ್ಳಿ ಪದಕವನ್ನು ಜಯಿಸಿದೆ. - ಸ್ವಿಟ್ಜರ್ಲೆಂಡ್ನ ತಂಡವು ಕಂಚಿನ ಪದಕವನ್ನು ಜಯಿಸಿದೆ. * ಈ ಹಿಂದೆ ಆಸ್ಟ್ರೇಲಿಯಾ ತಂಡವು 2000 ರ ಸಿಡ್ನಿ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿತ್ತು.