Job Description: * ಟೋಕಿಯೋ ಒಲಿಂಪಿಕ್ಸ್ ನ ಮಹಿಳಾ ಫುಟ್ಬಾಲ್ ಪಂದ್ಯದಲ್ಲಿ ಕೆನಡಾ ದೇಶದ ಮಹಿಳಾ ತಂಡವು ಸ್ವೀಡನ್ ದೇಶದ ಮಹಿಳಾ ತಂಡದ ವಿರುದ್ಧ ಗೆದ್ದು ಚಿನ್ನದ ಪದಕವನ್ನು ಪಡೆದುಕೊಂಡಿದೆ. * ಪ್ರಸ್ತುತ ಕೆನಡಾ ಮತ್ತು ಸ್ವೀಡನ್ ದೇಶಗಳ ಉಭಯ ತಂಡಗಳು 1-1 ಗೋಲುಗಳಿಂದ ಸಮಬಲ ಪಡೆದುಕೊಂಡವು, ನಂತರ ವಿಜೇತರನ್ನು ಘೋಷಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು, ಇದರಲ್ಲಿ ಕೆನಡಾ ತಂಡವು ಜಯಿಸಿತು. * ಅಮೆರಿಕ ಮಹಿಳಾ ಫುಟ್ಬಾಲ್ ತಂಡವು ಕಂಚಿನ ಪದಕವನ್ನು ಪಡೆದುಕೊಂಡಿದೆ.