Job Description: * ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಾಕ್ಸಿಂಗ್ ವಿಭಾಗದಲ್ಲಿ ಕ್ಯೂಬಾದ ಲಾ ಕ್ರೂಜ್ ಅವರು ಚಿನ್ನ ಪದಕವನ್ನು ಜಯಿಸಿದ್ದಾರೆ, ಈ ಹಿಂದೆ ಇವರ ಮೇಲೆ ದರೋಡೆಕೋರರಿಂದ ಗುಂಡಿನ ದಾಳಿ ನಡೆದಿತ್ತು. * ಟೋಕಿಯೊ ಒಲಿಂಪಿಕ್ಸ್ ನ ಬಾಕ್ಸಿಂಗ್ನಲ್ಲಿ ಕ್ಯೂಬಾಗೆ ಇದು 3 ನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. * ಈ ಹಿಂದೆ ಸಶಸ್ತ್ರ ದರೋಡೆಕೋರರು ಲಾ ಕ್ರೂಜ್ ಅವರ ಮೇಲೆ 2014 ರಲ್ಲಿ ಗುಂಡಿನ ದಾಳಿಯನ್ನು ನಡೆಸಿದ್ದರು, ಇದಾದ ನಂತರ 2016 ರಲ್ಲಿ ರಿಯೊ ಕೂಟದಲ್ಲಿ ಲಾ ಕ್ರೂಜ್ ಅವರು ಚಿನ್ನ ಜಯಿಸಿದ್ದರು.