Job Description: * ಕೇರಳ ರಾಜ್ಯದ ರಾಷ್ಟ್ರೀಯ ಕೃಷಿ ತೋಟಗಾರಿಕೆ ಸೊಸೈಟಿ, ಸಸ್ಟೈನಬಿಲಿಟಿ ಫೌಂಡೇಶನ್ ಹಾಗೂ ಕ್ಯೂರೆ 3 ನಾವೀನ್ಯತೆಗಳ ಜಂಟಿ ಉಪಕ್ರಮವಾಗಿರುವ 'ಕೃಷಿಕರ್ಣ' ಯೋಜನೆಯಡಿಯಲ್ಲಿ ಒಂದು ರೀತಿಯ ಹಸಿರುಮನೆಯ ಮಿನಿ ಪಾಲಿಹೌಸ್'ನ್ನು ನಿರ್ಮಿಸಲಾಗುವುದು ಎಂದು ಕೇರಳ ರಾಜ್ಯ ತಿಳಿಸಿದೆ. * ಕೇರಳದ ತಿರುವನಂತಪುರಂ ಮೂಲದ ಸರ್ಕಾರೇತರ ಸಂಸ್ಥೆಯು ಸರ್ಕಾರದಿಂದ ಮಾನ್ಯತೆ ಪಡೆಡಿರುವ ಸಹಕಾರಿ, ಕೃಷಿ ಮತ್ತು ತೋಟಗಾರಿಕೆ ಪದ್ಧತಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಸ್ಟೈನಬಿಲಿಟಿ ಫೌಂಡೇಶನ್ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಈ ಯೋಜನೆ ರೂಪಿಸಲಾಗುವದು ಎಂದು ತಿಳಿಸಲಾಗಿದೆ. * ಕ್ಯೂರೆ 3 ಎನ್ನುವದು ಇನ್ನೋವೇಶನ್ಸ್ ಸ್ಟಾರ್ಟ್ ಅಪ್ ಕಂಪನಿಯಾಗಿದೆ, ಈ ಕಂಪನಿಯು ಫಾರ್ಮ್ಗಳಿಗೆ 'ಎಂಡ್-ಟು-ಎಂಡ್ ಸಪೋರ್ಟ್' ಒದಗಿಸುತ್ತದೆ ಎಂದು ತಿಳಿಸಿದೆ. * ಕೇರಳ ರಾಜ್ಯದಲ್ಲಿ ಕೃಷ್ಣಕರ್ಣರ ಯೋಜನೆ ಅಡಿಯಲ್ಲಿ 2.5 ಶೇಕಡಾ ಭೂಮಿಯಲ್ಲಿ ಸಣ್ಣ ಪಾಲಿಹೌಸ್ ನಿರ್ಮಾಣಮಾಡಲಾಗುವದು ಎಂದು ತಿಳಿಸಿದೆ, ಪ್ರತಿ ಪ್ಲಾಸ್ಟಿಕ್ ಮನೆಯ ಒಟ್ಟು ಅಂದಾಜು ವೆಚ್ಚ 2,35,000 ರೂ. ವೆಚ್ಚತಗುಲಲಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕೇರಳ ರಾಜ್ಯದಲ್ಲಿ ನಿರ್ಮಾಣವಾಗುವ ಮಿನಿ ಪಾಲಿಹೌಸ್ಗಳಲ್ಲಿ ಲಾಂಗ್ ಬೀನ್ಸ್, ಟೊಮ್ಯಾಟೊ, ಸಲಾಡ್ ಸೌತೆಕಾಯಿಗಳು, ಬೆಲ್ ಪೆಪರ್, ಬೆಲ್ ಪೆಪರ್, ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಬೆಳೆಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.