Job Description: * ಪ್ರಸ್ತುತ ವಿಶ್ವ ನಂ. 01 ಸೆರೀಬಿಯನ್ ಟೆನ್ನಿಸ್ ಆಟಗಾರ ನೊವಾಕ್ ಜೊಕೋವಿಕ್ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ನಿರ್ಗಮಿಸಿದ್ದಾರೆ. * ನೊವಾಕ್ ಜೊಕೋವಿಕ್ ಅವರು ಜರ್ಮನಿಯ ಅಲೆಗ್ಸಾಂಡರ್ ಜ್ವೆರ್ವ್ ವಿರುದ್ದ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ಸೋಲು ಕಂಡು ಕ್ರೀಡಾಕೂಟದಿಂದ ಹೊರ ನಡೆದಿದ್ದಾರೆ.