Job Description: * ಶ್ರೀಲಂಕಾ ದೇಶವು ಟಿ-20 ಸರಣಿಯಲ್ಲಿ ಭಾರತವನ್ನು ಸೋಲಿಸಿ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. * ಭಾರತ ತಂಡವು ಮೊದಲು ಬ್ಯಾಟಿಂಗ್ ಆರಂಭಿಸಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಪತನಕ್ಕೆ 81 ರನ್'ಗಳಷ್ಟೇ ಕಲೆಹಾಕಿದ್ದರು, ಈ ಕಡಿಮೆ ಮೊತ್ತದ ರನ್'ನಿದಾಗಿ ಶ್ರೀಲಂಕಾ ಸುಲಭವಾಗಿ ಈ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ.