Job Description: * ಭಾರತೀಯ ಬಾಕ್ಸರ್ ಪಟು ವಿಕಾಸ್ ಕ್ರಿಶನ್ ಪುರುಷರ ವೆಲ್ಟರ್ ವೇಟ್ 69 KG ವಿಭಾಗದ 32 ನೇ ಸುತ್ತಿನ ಸ್ಪರ್ಧೆಯಲ್ಲಿ 0-5 ಅಂತರದಿಂದ ಸೋಲನುಭವಿಸಿ ಟೋಕಿಯೊ ಒಲಿಂಪಿಕ್ಸ್ ನಿಂದ ಹೊರಗುಳಿದಿದ್ದಾರೆ. * ವಿಕಾಸ್ ಕ್ರಿಶನ್ ಅವರು ಸೆವೊನ್ರೆಟ್ಸ್ ಕ್ವಿನ್ಸಿ ಮೆನ್ಸಾ ಒಕಾಜಾವಾ ವಿರುದ್ದ ಸೋಲು ಕಂಡಿದ್ದಾರೆ.