Job Description: * ಪ್ರಸ್ತುತ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಅಥ್ಲೀಟ್ಗಳಿಗೆ ಪದಕ ಗೆಲ್ಲಲು ತರಬೇತಿ ನೀಡಿದ ಕೋಚ್'ಗೆ ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್ ನಗದು ಹಣ ನೀಡುವುದಾಗಿ ಘೋಷಣೆ ಮಾಡಿದೆ. * ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟು ಚಿನ್ನದ ಪದಕವನ್ನು ಪಡೆದುಕೊಂಡರೆ ಕೋಚ್'ಗೆ 12.05 ಲಕ್ಷ ರೂ. ಹಾಗೂ ಬೆಳ್ಳಿ ಮತ್ತು ಕಂಚಿನ ಪದಕ ಪಡೆದುಕೊಂಡರೆ 10 ಮತ್ತು 7.05 ಲಕ್ಷ ರೂ. ನೀಡಲಾಗುವದು ಎಂದು ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್ ತಿಳಿಸಿದೆ. * ಈಗಾಗಲೇ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಭಾರತಕ್ಕೆ ಮೊದಲ ಬೆಳ್ಳಿ ಪದಕ ತಂದುಕೊಟ್ಟದ್ದಾರೆ, ಇವರ ಕೋಚ್ ವಿಜಯ್ ಶರ್ಮಾ 10 ಲಕ್ಷ ರೂ. ನಗದು ಪಡೆಯಲು ಅರ್ಹರಾಗಿದ್ದಾರೆ ಎಂದು ಇಂಡಿಯನ್ ಅಥ್ಲೀಟ್ ಅಸೋಸಿಯೇಷನ್ ನಿರ್ದೇಶಕ ರಾಜೀವ್ ಮೆಹ್ತಾ ತಿಳಿಸಿದ್ದಾರೆ.