Job Description: * ಭಾರತದ ಪುರುಷರ ಹಾಕಿ ತಂಡವು ಟೋಕಿಯೊ ಒಲಂಪಿಕ್ಸ್ ನಲ್ಲಿ ಆಸ್ಟ್ರೇಲಿಯಾ ಹಾಕಿ ತಂಡದ ವಿರುದ್ಧ ಸೋಲು ಅನುಭವಿಸಿದೆ, ಈ ಮೊದಲು ಭಾರತ ತಂಡವು ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಜಯಸಾದಿಸಿತ್ತು. * ಆಸ್ಟ್ರೇಲಿಯಾ ಹಾಕಿ ತಂಡವು ವಿಶ್ವದ ನಂಬರ್ 01 ತಂಡವಾಗಿದೆ, ಈ ತಂಡವು ಭಾರತದ ವಿರುದ್ಧ 1-7 ಗೋಲುಗಳಿಂದ ಜಯಸಾಧಿಸಿದೆ.