Job Description: * ಕತಾರ್'ನ ಅಥ್ಲೆಟಿಕ್ ಓಟಗಾರ ಅಬ್ದಲೇಲ ಹಾರೋನ್ ಅವರು ತಮ್ಮ 24 ನೇ ವಯಸ್ಸಿನಲ್ಲಿ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಕತಾರ್ ಅಥ್ಲೆಟಿಕ್ ಫೆಡರೇಷನ್ ಮಾಹಿತಿ ನೀಡಿದೆ, ಅಥ್ಲೆಟಿಕ್ ಅಬ್ದಲೇಲ ಹಾರೋನ್ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್'ನಲ್ಲಿ ಕಂಚಿನ ಪದಕ ಜಯಿಸಿದ್ದರು. * 2017 ರ ವಿಶ್ವ ಚಾಂಪಿಯನ್ಷಿಪ್'ನಲ್ಲಿ ಅಥ್ಲೆಟಿಕ್ ಅಬ್ದಲೇಲ ಹಾರೋನ್ ಅವರು 44.48 ಸೆಕೆಂಡುಗಳಲ್ಲಿ 400 ಮೀ. ಓಟವನ್ನು ಓಡಿ ಕಂಚಿನ ಪದಕ ಜಯಿಸಿದ್ದರು. * 2016 ರಲ್ಲಿ ಪೋರ್ಟ್ಲ್ಯಾಂಡ್'ನಲ್ಲಿ ನಡೆದಿರುವ ವಿಶ್ವ ಒಳಾಂಗಣ ಚಾಂಪಿಯನ್ಷಿಪ್'ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದರು, ಮತ್ತೇ 2018 ರ ಜಕಾರ್ತದಲ್ಲಿ ನಡೆದಿರುವ ಏಷ್ಯನ್ ಗೇಮ್ಸ್ನಲ್ಲಿ ಚಿನ್ನವನ್ನು ಜಯಿಸಿದ್ದರು.