Job Description: * ಐರ್ಲೆಂಡ್ ಕ್ರಿಕೆಟ್ ತಂಡದ ಆಲ್ರೌಂಡರ್ ಕೆವಿನ್ ಒಬ್ರಿಯೆನ್ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್'ಗೆ ನಿವೃತ್ತಿ ನೀಡಿದ್ದಾರೆ. * ಕೆವಿನ್ ಒಬ್ರಿಯೆನ್ ಅವರು ಏಕದಿನ ಕ್ರಿಕೆಟ್'ನಲ್ಲಿ 153 ಪಂದ್ಯಗಳನ್ನು ಆಡಿ 3 ಸಾವಿರಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ, ಇದರ ಜೊತೆಗೆ 114 ವಿಕೆಟ್ ಪಡೆದುಕೊಂಡು ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. * ಈ ಹಿಂದೆ ಇವರು 2011 ರ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ 113 ರನ್ ಬಾರಿಸಿ ಇಂಗ್ಲೆಂಡ್ ವಿರುದ್ಧ ತಮ್ಮ ತಂಡವನ್ನು ಗೆಲ್ಲಿಸಿದ್ದರು, ಹಾಗೂ ಇವರು ಬಾರಿಸಿದ ಈ ಶತಕವು ವಿಶ್ವಕಪ್'ನಲ್ಲಿ ವೇಗದ ಶತಕವಾಗಿದೆ.