Loading..!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Published by: Surekha Halli | Date:12 ಮಾರ್ಚ್ 2020
not found
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಯಾಗಚಿ ಘಟಕಕ್ಕೆಅವಶ್ಯವಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ನಿರ್ಧರಿಸಿದೆ ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . ಹುದ್ದೆಗಳ ವಿವರ : * ಸಹಾಯಕ ವ್ಯವಸ್ಥಾಪಕರು - 01 * ಅಡುಗೆಯವರು - 01 * ಸ್ವಾಗತಗಾರರು - 01 * ಉಗ್ರಾಣಿಕರು - 01 * ದ್ವಿತೀಯ ದರ್ಜೆ ಲೆಕ್ಕ ಸಹಾಯಕರು / ಬಿಲ್ ಕ್ಲರ್ಕ್ / ಕ್ಯಾಶಿಯರ್ - 01 * ಸಹಾಯಕ ಅಡುಗೆಯವರು -01 * ಅಡುಗೆ ಸಹಾಯಕರು - 02 * ಮಾಣಿ - 03 * ರೂಮ ಬಾಯ್ - 02 * ಗಾರ್ಡನರ್ - 01 * ಸಾಮಾನ್ಯ ಉಪಯೋಗಿ ಕೆಲಸಗಾರ - 04
No. of posts:  18
Application Start Date:  12 ಮಾರ್ಚ್ 2020
Application End Date:  20 ಮಾರ್ಚ್ 2020
Qualification: ಹುದ್ದೆಗಳುಗನುಗುಣವಾಗಿ ವಿವಿಧ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಈ ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಡೆ ನೀಡಿರುವ ಲಿಂಕ್ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಓದಿಕೊಳ್ಳಿ
Employment Type: FULL_TIME
Hiring Organization: KPSC Vaani https://www.kpscvaani.com
to download official notification
Related Tags: Degree PUC SSLC

Comments