Loading..!

ರಾಜ್ಯಗಳ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ / ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Basavaraj Halli | Date:11 ಮಾರ್ಚ್ 2020
not found
ಕರ್ನಾಟಕದ ವಿವಿಧ ನಗರಗಳ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ / ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ * ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ: ಇಂಗ್ಲೀಷ ಸಹಶಿಕ್ಷಕರು, ಕನ್ನಡ ಸಹಶಿಕ್ಷಕರು, ಹುದ್ದೆಗಳ ಸಂಖ್ಯೆ : 2 ವಿದ್ಯಾರ್ಹತೆ : BA, BEd ವೇತನ: 33,450/- ರಿಂದ 62,600/- ಅರ್ಹ ಅಭ್ಯರ್ಥಿಗಳು 31-03-2020 ರ ಒಳಗಾಗಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಸಲ್ಲಿಸಬೆಕು . ಶುಲ್ಕ : 1500 /- ರೂಪಾಯಿಗಳನ್ನು ಡಿಡಿ ಮೂಲಕ ಚೇರಮನ್ನರು ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸೇವಾ ಸಮಿತಿ ಮೋರಟಗಿ ಇವರ ಹೆಸರಿನಲ್ಲಿ ಪಡೆದು ಕಳುಹಿಸಬೇಕು . ಸಂದರ್ಶನ ದಿನಾಂಕ ನಂತರ ತಿಳಿಸಲಾಗುವುದು * ಗಜಾನನ ರೂರಲ್ ಎಜುಕೇಷನ್ ಸೊಸೈಟಿ ಈ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಶ್ರೀ ಗಜಾನನ ಗ್ರಾಮಾಂತರ ಪ್ರೌಢಶಾಲೆ, ಸಂತೆಪೇಟೆ, ಶಿರಾಟೌನ್ ಮತ್ತು ಶ್ರೀ ಗಜಾನನ ಬಾಲಕಿಯರ ಪ್ರೌಢಶಾಲೆ ಮುಖ್ಯರಸ್ತೆ ಶಿರಾಟೌನ್, ಈ ಎರಡೂ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನ್ಯ ಆಯುಕ್ತರು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ . ಹುದ್ದೆಗಳ ಸಂಖ್ಯೆ : 03 (ಸಹಶಿಕ್ಷಕರು ಹಿಂದಿ, ಇಂಗ್ಲೀಷ, ಕನ್ನಡ, ) ಕೊನೆಯ ದಿನಾಂಕ: 31-03-2020ರ ಒಳಗಾಗಿ ತಮ್ಮ ಸಂಪೂರ್ಣ ವಿಳಾಸವನ್ನು "ಕಾರ್ಯದರ್ಶಿಗಳು ಗಜಾನನ ರೂರಲ್ ಎಜುಕೇಷನ್ ಸೊಸೈಟಿ(ರಿ) ಶ್ರೀ ಗಜಾನನ ಗ್ರಾಮಾಂತರ ಪ್ರೌಢಶಾಲೆ, ಸಂತೆಪೇಟೆ(ಮಾರುತಿನಗರ) ಶಿರಾಟೌನ್-573137, ತುಮಕೂರ ಜಿಲ್ಲೆ" ಇವರಿಗೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು . ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 500 /- - ಪರಿಶಿಷ್ಟ ಪಂಗಡದವರಿಗೆ 300 /- ಈ ಹಣವನ್ನು ಪೋಸ್ಟಲ್ ಆರ್ಡಲ್ ಅಥವಾ ಬ್ಯಾಂಕ ಡ್ರಾಫ್ಫ್ ನೊಂದಿಗೆ ಕಾರ್ಯದರ್ಶಿಗಳ ಹೆಸರಿನಲ್ಲಿ ಸಲ್ಲಿಸತಕ್ಕದ್ದು . * ಪಬ್ಲಿಕ್ ಸ್ಕೂಲ್ ಜಮಖಂಡಿ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. B.L.D.E.A ಯ ಸಾರ್ವಜನಿಕ ಶಾಲೆ ಈ ಕೆಳಗಿನ ಹುದ್ದೆಗಳಿಗೆ ಯುವ, ಕ್ರಿಯಾತ್ಮಕ ಮತ್ತು ಭಾವೋದ್ರಿಕ್ತ ಶಿಕ್ಷಕರನ್ನು ಹುಡುಕುತ್ತಿದೆ. ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನ ದಿನಾಂಕ :22 -03 -2020 ರವಿವಾರ ಬೆಳಿಗ್ಗೆ 10 .00 ಗಂಟೆಗೆ * ಶ್ರೀ ಜಗದ್ಗುರು ರೇಣುಕಾಚಾರ್ಯ ಎಜುಕೇಷನ್ ಸೊಸೈಟಿ ಇಲ್ಲಿ ಖಾಲಿ ಇರುವ ವಿವಿಧ ಭೋದಕ ಮತ್ತು ಬೋಧಕೇತರ ಹುದ್ದೆಗಳ ನೇರ ನೇಮಕಾತಿಗಾಗಿ ದಿನಾಂಕ 22 ಮಾರ್ಚ್ 2020 ರಂದು ರವಿವಾರ ಮುಂಜಾನೆ 10 :30 ರಿಂದ 1 :30 ರವರೆಗೆ ನೇರ ಸಂದರ್ಶನ ನಡೆಯಲಿದೆ. * 1997 ರಿಂದ ಕರ್ನಾಟಕದ ಹೆಸರಾಂತ ಕೋಚಿಂಗ್ ಸೆಂಟರ್ ಗಳಾದ ಕ್ಲಾಸಿಕ್ ಕೆಎಎಸ್ ಮತ್ತು ಐಎಎಸ್ ಸರ್ಕಲ್, ಬೆಂಗಳೂರು ಮತ್ತು ಕಲಬುರ್ಗಿಯಲ್ಲಿನ ಖಾಲಿ ಇರುವ ಶಾಖೆಗಳಿಗಾಗಿ ಈ ಕೆಳಗಿನ ವಿಷಯದಲ್ಲಿ ಹೆಚ್ಚುವರಿ ಅಧ್ಯಾಪಕರು ಮತ್ತು ಸಂಯೋಜಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. - ಇತಿಹಾಸ, -ಭೂಗೋಳ, -ಇಂಡಿಯನ್ ಪಾಲಿಟಿ, -ಆರ್ಥಿಕತೆ, -ವಿಜ್ಞಾನ ಮತ್ತು ತಂತ್ರಜ್ಞಾನ, -ಸಾಮರ್ಥ್ಯದ ಸಾಮರ್ಥ್ಯ ಮತ್ತು ಪ್ರಸ್ತುತ ಸಂಬಂಧಗಳು ಈ ಎಲ್ಲ ಭೋದಕ ಹುದ್ದೆಗಳ ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ
Application Start Date:  11 ಮಾರ್ಚ್ 2020
Work Location:  ಕರ್ನಾಟಕ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಕರ್ನಾಟಕ, KA,
to download official Press Release Notification
Related Tags: Degree

Comments