* ಉದ್ಯೋಗ ಸೃಷ್ಟಿಸುವ ಅಗ್ರಶ್ರೇಣಿಯ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ಕೈಗಾರಿಕೆ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ, ಮಾಹಿತಿ ತಂತ್ರಜ್ಞಾನ, ಫಾರ್ಮ್ ವಲಯಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತವೆ ಎಂದು ರ್ಯಾನ್ಡ್ ಸ್ಟಡಿ ಟ್ಯಾಲೆಂಟ್ ಇನ್ ಸೈಟ್ಸ್ ವರದಿಯು 2023 ರಲ್ಲಿ ತಿಳಿಸಿದೆ.* ರಾಂಡ್‌ಸ್ಟಾಡ್ ಇನ್‌ಸೈಟ್ ಟ್ಯಾಲೆಂಟ್ ಟ್ರೆಂಡ್‌ ರಿಪೋಟ್‌ 2022 (Randstad Insights Talent Trends Report) ರ ಪ್ರಕಾರ, ಜೂನಿಯರ್ ಲೆವೆಲ್ ನಲ್ಲಿ 37. 58%, ಮಧ್ಯಮ ಮಟ್ಟದಲ್ಲಿ 43. 61% ಮತ್ತು ಹಿರಿಯ ಮಟ್ಟದ ನೇಮಕಾತಿಗಳಲ್ಲಿ 50. 5% ಅಂಕಗಳನ್ನು ಗಳಿಸಿದ್ದು, ಶ್ರೇಣಿ -1 ನಗರಗಳಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ.