* ತೆಲಂಗಾಣದಲ್ಲಿ ಜಗತ್ತಿನ ಮೊದಲ 3ಡಿ ಪ್ರಿಂಟೆಡ್ ದೇಗುಲವನ್ನು ಸಿದ್ದಪೇಟೆಯ ಬುರುಗಪಲ್ಲಿಯಲ್ಲಿರುವ ಚಾರ್ವಿತಾ ಮೆಡೋಸ್' ಎಂಬ ಗೇಟೆಡ್ ಎಲ್ಲಾ ಕಮ್ಯುನಿಟಿಯಲ್ಲಿ 3 ಡಿ ಪ್ರಿಂಟೆಡ್ ದೇಗುಲವನ್ನು 3800 ಚದರಡಿ ವಿಸ್ತೀರ್ಣದಲ್ಲಿ ಮೋದಕ ಆಕಾರದಲ್ಲಿ ಗಣೇಶನ ದೇಗುಲ | ಕಮಲಾಕೃತಿಯ ಪಾರ್ವತಿ ದೇವತೆಯ ದೇಗುಲವನ್ನು ನಿರ್ಮಾಣ ಮಾಡಲಾಗುತ್ತದೆ.* ತೆಲಂಗಾಣದ 3ಡಿ ಪ್ರಿಂಟೆಡ್ ದೇವಸ್ಥಾನದಲ್ಲಿ "ರಚನೆಯೊಳಗಿನ ಮೂರು ಗರ್ಭಗುಡಿಗಳು ಅಥವಾ ಗರ್ಭಗಳು ಗಣೇಶನಿಗೆ ಸಮರ್ಪಿತವಾದ 'ಮೋದಕ'ವನ್ನು ಪ್ರತಿನಿಧಿಸುತ್ತವೆ; ಶಿವಾಲಯ, ಭಗವಾನ್ ಶಂಕರನಿಗೆ ಮೀಸಲಾದ ಚೌಕಾಕಾರದ ವಾಸಸ್ಥಾನ; ಮತ್ತು ಪಾರ್ವತಿ ದೇವಿಗೆ ಕಮಲದ ಆಕಾರದ ಮನೆ." ನಿರ್ಮಾಣ ಮಾಡಲಾಗಿದ್ದು, ಮೋದಕ ಆಕಾರದ ಗಣೇಶನ ಗುಡಿಯನ್ನು 10 ದಿನಗಳ ಕಾಲ ಮತ್ತು 6 ಗಂಟೆಗಳಲ್ಲಿ ನಿರ್ಮಿಸಲಾಗಿದೆ.