* ದೇಶದಲ್ಲೇ ಅತಿ ಹೆಚ್ಚು ದಿನ ವಿಧಾನಸಭೆಯ ಕಲಾಪನಡೆಸಿದ ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದ್ದು, 2022ರಲ್ಲಿ ಅಂಗೀಕರಿಸಲಾದ 322 ಮಸೂದೆಗಳ ಪೈಕಿ ಶೇ.56ರಷ್ಟಕ್ಕೆ ಮಂಡನೆಯಾದ ಮರುದಿನವೇ ಅಂಗೀಕಾರ ನೀಡಲಾಗಿದ್ದು , ಕರ್ನಾಟಕ, ಕೇರಳ, ಮೇಘಾಲಯ, ರಾಜಸ್ಥಾನಗಳಲ್ಲಿ ಮಾತ್ರ ಒಂದು ಮಸೂದೆಗೆ ಒಪ್ಪಿಗೆ ನೀಡಲು ಸರಾಸರಿ 5 ದಿನ ತೆಗೆದುಕೊಳ್ಳಲಾಗಿದೆ. * ಲೆಜಿಸ್ಟ್ರೇಟಿವ್ ರೀಸರ್ಚ್ ಸಂಸ್ಥೆ (ಪಿಆರ್‌ಎಸ್) ವರದಿಯ ಪ್ರಕಾರ 2022ರಲ್ಲಿ 45 ದಿನ ಕಲಾಪದಲ್ಲಿ ದೇಶದ ಸರಾಸರಿ 21 ದಿನ ಬಜೆಟ್ ಚರ್ಚೆಗೆ ವಿಧಾನಸಭೆಯಲ್ಲಿ ಕಲಾಪ ನೆಡೆದಿದೆ ಎಂದು ವರದಿ ತಿಳಿಸಿದೆ.