* ಸೌರ ಡೆಕಾಫ್ಲಾನ್ ಸ್ಪರ್ಧೆಯಲ್ಲಿ ಬಾಂಬೆ ಬಿಸಿಲು ಮತ್ತು ತೇವಾಂಶ ಇರುವ ವಾತಾವರಣದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನವೀನ ತಂತ್ರಜ್ಞಾನಗಳ ಬಳಕೆಯೊಂದಿಗೆ ಮುಂಬೈನಲ್ಲಿ ಮನೆ ನಿರ್ಮಿಸಿದ್ದಕ್ಕಾಗಿ ಐಐಟಿ ವಿದ್ಯಾರ್ಥಿಗಳ ತಂಡವು ಅಮೆರಿಕದಲ್ಲಿ ನಡೆದ 'ಬಿಲ್ಡ್‌ ಚಾಲೆಂಜ್'ಸ್ಪರ್ಧೆಯಲ್ಲಿ ಬಾಂಬೆ ಐಐಟಿ ಎರಡನೇ ಸ್ಥಾನ ಗಳಿಸಿದೆ.* ಬಾಂಬೆ ಐಐಟಿಯ 'ಶೂನ್ಯ' ಎಂಬ ತಂಡ ಅಭಿವೃದ್ಧಿಪಡಿಸಿದ ವಿವಾನ್ ಎಂಬ ವಿನ್ಯಾಸ ಐಐಟಿ ಎರಡನೇ ಸ್ಥಾನಕ್ಕೆ ಪಾತ್ರವಾಗಿದ್ದು, ಬಾಲ್ ಸ್ಟೇಟ್ ವಿಶ್ವ ವಿದ್ಯಾಲಯವು ಶೂನ್ಯ ಶಕ್ತಿ ಬಳಕೆಯನ್ನು ಮನೆಯಲ್ಲಿ ನಿರ್ಮಿಸಿದ್ದಕ್ಕಾಗಿ ಬಾಲ್ ಸ್ಟೇಟ್ ವಿಶ್ವ ವಿದ್ಯಾಲಯವು ಮೊದಲನೇ ಸ್ಥಾನ ಗಳಿಸಿತ್ತು.* ಸೌರ ಡೆಕಾಫ್ಲಾನ್ ಸ್ಪರ್ಧೆಯನ್ನು ಅಮೆರಿಕದ ಇಂಧನ ಇಲಾಖೆಯು ನಡೆಸುವ ಸೇರ ಡೆಕಾಥಾನ್, ವಿದ್ಯಾರ್ಥಿಗಳಿಗಾಗಿ ನಡೆಸುವ ಸ್ಪರ್ಧೆಯಾಗಿದೆ.