* ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ಮ್ಯಾಗ್ನೆಸ್ಸೆ ಪ್ರಶಸ್ತಿ ಫೌಂಡೇಷನ್‌ನ ತಂಡ ಅಧ್ಯಕ್ಷೆ ಸುಸಾನ್ನಾ ಬಿ ಅಫಾನ್ ಮತ್ತು ಫೌಂಡೇಷನ್‌ ಟ್ರಸ್ಟಿ ಎಮಿಲಿ - ಎ ಅಬ್ರೆರಾ ಅವರು ದಲೈಲಾಮಾ ರವರು ಪ್ರತಿಷ್ಠಿತ ರೇಮನ್ ಮ್ಯಾಗ್ನೆಸ್ಸೆ ಪ್ರಶಸ್ತಿಯನ್ನು ಏಪ್ರಿಲ್ 26 ರಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. * ಟಿಬೆಟಿನ ಸಮುದಾಯದವರ ಧರ್ಮ ರಕ್ಷಣೆ ಮತ್ತು ನಾಯಕತ್ವವನ್ನು ಗುರುತಿಸಿ ದಲೈಲಾಮಾ ರವರಿಗೆ ಮ್ಯಾಗ್ನೆಸೆ ಪ್ರಶಸ್ತಿಯನ್ನು ನೀಡಲಾಗಿದ್ದು, 1957 ರಲ್ಲಿ ನಿಧನರಾದ ಪಿಲಿಪೈನ್ಸ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ನೆಸೆ ಅವರ ಹೆಸರಿನಲ್ಲಿ ಪ್ರತಿ ವರ್ಷ ಮ್ಯಾಗ್ನೆಸೆ ಪ್ರಶಸ್ತಿಯನ್ನು ನೀಡಲಾಗುತ್ತದೆ.* ರೇಮನ್ ಮ್ಯಾಗ್ನೆಸೆ ಪ್ರಶಸ್ತಿಯು ಸ್ಥಾಪನೆಯಾಗಿ 64 ವರ್ಷಗಳಾಗಿದ್ದು, ನಾಯಕತ್ವ, ಶಾಂತಿ ಸ್ಥಾಪನೆ, ಸಾಮಾಜಿಕ ನಾಯಕತ್ವ, ಸಾರ್ವಜನಿಕ ಸೇವೆ, ಸರ್ಕಾರೀ ಸೇವೆ, ವಿಭಾಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.