* ನ್ಯಾನೋ ರಸಗೊಬ್ಬರವನ್ನು ಪರಿಚಯಿಸಿದ ಕೇಂದ್ರ ಸರ್ಕಾರ ದೇಶದ ರೈತರಿಗೆ ದ್ರುವೀಕೃತ ನ್ಯಾನೋ ಡಿಎಪಿ ಮತ್ತು  ನ್ಯಾನೋ ಯೂರಿಯಾ ಬಳಕೆಯನ್ನು ಗರಿಷ್ಠ ಪ್ರಮಾಣದಲ್ಲಿ ಮಾಡುವುದರ ಜೊತೆಗೆ ದೇಶವು ರಸಗೊಬ್ಬರ ಉತ್ಪಾದನೆಯಲ್ಲಿ 'ಆತ್ಮನಿರ್ಭರ' ಆಗುತ್ತಿದೆ ಮತ್ತು ಅದರ ಮೇಲಿನ ಅವಲಂಬನೆ ಕಡಿಮೆ  ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ರವರು ಕರೆ ನೀಡಿದ್ದಾರೆ. * ಇಸ್ಕೊ ಕಂಪನಿಯು ಡಿಎಪಿ ರಸಗೊಬ್ಬರವನ್ನು ಗುಜರಾತ್‌ನ ಕಲೋಲ್, ಕಾಂಡ್ಲಾ, ಒಡಿಶಾದ ಪಾರಾದೀಪ್‌ನಲ್ಲಿ ಇರುವ ಘಟಕದಲ್ಲಿ ತಯಾರಿಸಲಾಗಿದೆ. * 2021-22 ರಲ್ಲಿ ದೇಶವು ಒಟ್ಟು 91.36 ಲಕ್ಷ ಟನ್ ಯೂರಿಯಾ, 54.62 ಲಕ್ಷ ಟನ್ ಡಿಎಪಿ ಆಮದು ಮಾಡಿಕೊಂಡಿದೆ.