* ರಫೇಲ್ ಯುದ್ಧ ವಿಮಾನವನ್ನು ಹಾರಿಸಿದ ಭಾರತೀಯ ವಾಯುಪಡೆಯ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರು ಫ್ರಾನ್ಸ್ನಲ್ಲಿ ಬಹುರಾಷ್ಟ್ರೀಯ ಡ್ರಿಲ್ನಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಅವರನ್ನು ಐಎಎಫ್ ತಂಡದಲ್ಲಿ ಸೇರಿಸಲಾಗಿದೆ.* ಶಿವಾಂಗಿ ಸಿಂಗ್ ಅವರು 2017 ರಲ್ಲಿ ಭಾರತೀಯ ವಾಯುಪಡೆಗೆ ಸೇರಿದರು ಮತ್ತು IAF ನ ಎರಡನೇ ಬ್ಯಾಚ್ ಮಹಿಳಾ ಫೈಟರ್ ಪೈಲಟ್ಗಳಲ್ಲಿ ನಿಯೋಜಿಸಲ್ಪಟ್ಟರು.* ರಫೇಲ್ ಸ್ಮಾಡನ್ನ ಮೊದಲ ಮಹಿಳಾ ಫೈಟರ್ ಪೈಲಟ್ ಆಗಿದ್ದ ಅವರು, ಏರ್ ಡೊಮಿನೆನ್ಸ್ ವಿಮಾನವನ್ನು ಪೈಲಟ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲು ಸಜ್ಜಾಗುತ್ತಿದ್ದಾರೆ. 1332