* ರಾಜಸ್ತಾನದ ಅರಣ್ಯ ಇಲಾಖೆಯು  ಅಂತರಾಷ್ಟ್ರೀಯ ಮಾತೃಭೂಮಿ ದಿನ (ಭೂಮಿ ದಿನ) 2023 (22ನೇ ಏಪ್ರಿಲ್ 2023) ಸಂದರ್ಭದಲ್ಲಿ, ರಾಜಸ್ಥಾನದ ಅರಣ್ಯ ಇಲಾಖೆಯು ರಾಜಸ್ಥಾನದ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ರಕ್ಷಿಸುವ ಮೂರೂ ಹೊಸ ಸಂರಕ್ಷಣಾ ಮೀಸಲುಗಳನ್ನು ಘೋಷಿಸಿತು.* ಬರಾನ್‌ನಲ್ಲಿರುವ ಸೊರ್ಸನ್, ಜೋಧ್‌ಪುರದ ಖಿಚಾನ್, ಮತ್ತು ಭಿಲ್ವಾರದ ಹಮೀರ್‌ಗಢ ರಾಜಸ್ತಾನದ ಅರಣ್ಯ ಇಲಾಖೆಯು ಈ ಮೂರೂ ವನ್ಯಜೀವಿ ಸಂರಕ್ಷಣಾ ಮೀಸಲುಪಟ್ಟಿಯಲ್ಲಿ ಹೊಂದಿಸಿದ್ದು, ಈ ಮೂರೂ ವನ್ಯಜೀವಿ ಸಂರಕ್ಷಣಾ ಮೀಸಲುಗಳ ಜೊತೆಗೆ ರಾಜಸ್ತಾನದಲ್ಲಿ ಈಗ 26 ವನ್ಯಜೀವಿ ಸಂರಕ್ಷಣಾ ಮೀಸಲುಗಳಿವೆ.