* ವಿಶ್ವ ಬ್ಯಾಂಕ್ ನ ಲಾಜಿಸ್ಟಿಕ್ಸ್ ಪರ್ಫಾರ್ಮೆನ್ಸ್ ಇಂಡೆಕ್ಸ್ 2023 ರ 7ನೇ ಆವೃತ್ತಿಯಲ್ಲಿ ಭಾರತವು 139 ದೇಶಗಳಲ್ಲಿ 38ನೇ ಸ್ಥಾನ ಪಡೆದುಕೊಂಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಏಪ್ರಿಲ್ 26 ರಂದು ತಿಳಿಸಿದೆ.* ಭಾರತವು ಈ ಸೂಚಕಗಳಲ್ಲಿ  ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಸಚಿವಾಲಯ ತಿಳಿಸಿದೆ.