* ಟೀಂ ಇಂಡಿಯಾದ ಪುರುಷ ಮತ್ತು ಮಹಿಳಾ ಹಾಕಿ ಜೂನಿಯರ್ ತಂಡಗಳ ನೂತನ ತರಬೇತುದಾರರಾಗಿ ನೆದರ್‌ಲ್ಯಾಂಡ್ ನ  ಹರ್ಮನ್ ಕ್ರೂಸ್ ಅವರನ್ನು ನೇಮಕ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಆಗಸ್ಟ್ 08 ರಂದು ತಿಳಿಸಿದೆ.* ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಡಿಯಲ್ಲಿ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ 2023 ಮತ್ತು ಸ್ಯಾಂಟಿಯಾಗೊದಲ್ಲಿ ಮಹಿಳಾ ಜೂನಿಯರ್ ಹಾಕಿ ವಿಶ್ವಕಪ್‌ 2023 ರ ವರ್ಷದ ಕೊನೆಯಲ್ಲಿ ನಡೆಯಲಿದೆ.* ಹರ್ಮನ್ ಕ್ರೂಸ್ ಈ ಎರಡೂ ಟೂರ್ನಿಗೂ ಟೀಂ ಇಂಡಿಯಾಗೆ ತರಬೇತುದಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.