Job Description: * ಆಗಸ್ಟ್ ಮಾಸದಲ್ಲಿ ಶೇ. 12 ರಷ್ಟು ಬೆಳವಣಿಗೆ ಕಂಡ ಕೈಗಾರಿಕಾ ಉತ್ಪಾದನೆ ಪ್ರಮಾಣವು ಸೆಪ್ಟೆಂಬರನಲ್ಲಿ ಶೇ . 3.1 ರಷ್ಟು ಇಳಿಕೆ ಕಂಡಿದೆ. * ಗಣಿಗಾರಿಕೆ ಮತ್ತು ತಯಾರಿಕಾ ವಲಯಗಳು ಮಾತ್ರ ಒಳ್ಳೆಯ ಬೆಳವಣಿಗೆ ಕಂಡಿವೆ.ಗಣಿಗಾರಿಕೆ ವಲಯದ ಉತ್ಪಾದನೆ ಪ್ರಮಾಣವು ಶೇ. 8.6 ರಷ್ಟು ಹಾಗೂ ವಿದ್ಯುತ ವಲಯದ ಉತ್ಪಾದನೆ ಪ್ರಮಾಣವು ಶೇ. 0.9 ರಷ್ಟು ಏರಿದೆ. *ಮೇ ತಿಂಗಳಿಂದ ಆಗಸ್ಟ್ ವರೆಗೂ ತಯಾರಿಕಾ ವಲಯದ ಉತ್ಪಾದನೆಯ ಪ್ರಮಾಣವು ಎರಡಂಕಿ ಪ್ರಗತಿ ಕಂಡಿತ್ತು. *ಶೇ .1 ರಷ್ಟು ಬೆಳವಣಿಗೆ ಪ್ರಮಾಣ 2020 ರ ಸಪ್ಟೆಂಬರನಲ್ಲಿ ಕಂಡಿತ್ತು..