Job Description: * ಪ್ರಧಾನಿ ನರೇದ್ರ ಮೋದಿ ಅವರು ಇನೋಸಿಸ್ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ರೋಗಿಗಳಿಗಾಗಿ ನಿರ್ಮಿಸಲಾಗಿರುವ 806 ಹಾಸಿಗೆಗಳ 'ವಿಶ್ರಾಮ ಸದನ'ವನ್ನು ಉದ್ಘಾಟಿಸಿದರು. * ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ (AIIMS) ಜಜ್ಜರ್ ಕ್ಯಾಂಪಸ್ನಲ್ಲಿರುವ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ (NIC) 806 ಹಾಸಿಗೆಗಳ ವಿಶ್ರಮ್ ಸದನಕ್ಕೆ ಮೋದಿ ಅವರು ವರ್ಚುಲ್ ಸಭೆಯ ಮೂಲಕ ಚಾಲನೆ ನೀಡಿದರು. * ಇನೋಸಿಸ್ ಸಂಸ್ಥೆಯು ಸರಿ ಸುಮಾರು 93 ಕೋಟಿ ರೂ ವೆಚ್ಚದಲ್ಲಿ ವಿಶ್ರಮ್ ಸದನವನ್ನು ನಿರ್ಮಾಣ ಮಾಡಿದೆ, ಪ್ರಸ್ತುತ ಕ್ಯಾನ್ಸರ್ ರೋಗಿಗಳನ್ನು ನೋಡಿಕೊಳ್ಳುವವರು ಹೆಚ್ಚಾಗಿ ಆಸ್ಪತ್ರೆಯಲ್ಲಿ ದೀರ್ಘಕಾಲ ಉಳಿಯಬೇಕಾಗುತ್ತದೆ, ಅಂತವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ ಎಂದಿದ್ದಾರೆ.