Job Description: * ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆಯ ಮೂಲಕ ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಹುತಾತ್ಮರ ನವೀಕೃತ ಸ್ಮಾರಕವನ್ನು ಉದ್ಘಾಟಿಸಿದರು. * ಜಲಿಯನ್ ವಾಲಾ ಬಾಗ್ ಭಾರತದ ಅಮೃತಸರದಲ್ಲಿರುವ ಒಂದು ಐತಿಹಾಸಿಕ ಉದ್ಯಾನವನ ಮತ್ತು 'ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕ' ವಾಗಿದೆ, ಈ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವು 1919 ರ ಏಪ್ರಿಲ್.13 ರ ಬೈಸಾಖಿ ಹಬ್ಬದಂದು ಸಂಭವಿಸಿದೆ. * ಪ್ರಸ್ತುತ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದಲ್ಲಿ ಗಾಯಗೊಂಡು ಸತ್ತವರ ನೆನಪಿಗಾಗಿ ಈ ಸ್ಮಾರಕವನ್ನು ಸಂರಕ್ಷಿಸಲಾಗಿದೆ.