Job Description: * ಪ್ರಸ್ತುತ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನ ಸೈಕ್ಲಿಂಗ್ ವಿಭಾಗದಲ್ಲಿ ಬ್ರಿಟನ್ನ ನೀಲ್ ಮತ್ತು ಲೋರಾ ಫಾಚೀ ದಂಪತಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ಯಾರಾಲಿಂಪಿಕ್ಸ್ ನ ಪುರುಷರ ಸೈಕ್ಲಿಂಗ್ ವಿಭಾಗದಲ್ಲಿ ನೀಲ್ ಮತ್ತು ಪೈಲಟ್ ಮ್ಯಾಟ್ ಜೋಡಿಯು ಬಿ1000 ಮೀ. ಸೈಕ್ಲಿಂಗ್ ರೇಸ್ ನ್ನು 58.038 ಸೆಕೆಂಡ್ಸ್ನಲ್ಲಿ ತಲುಪಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ಯಾರಾಲಿಂಪಿಕ್ಸ್ ನ ಮಹಿಳಾ ಸೈಕ್ಲಿಂಗ್ ವಿಭಾಗದಲ್ಲಿ ಲೋರಾ ಮತ್ತು ಹಾಲ್ ಜೋಡಿಯು ಬಿ 3000 ಮೀ. ಸೈಕ್ಲಿಂಗ್ ರೇಸ್ ನ್ನು 3:19.60 ಕಾಲಾವಕಾಶದಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಜಯಿಸಿದ್ದಾರೆ.