Job Description: * ಸುಡೋಕು ಪಿತಾಮಹ ಮಕಿ ಕಾಜಿ ಅವರು ತಮ್ಮ 69 ನೇ ವಯಸ್ಸಿನಲ್ಲಿ ಕ್ಯಾನ್ಸರ್ ರೋಗದಿಂದ 2021 ರ ಆಗಸ್ಟ್.17 ರಂದು ವಿಧಿವಶರಾಗಿದ್ದಾರೆ. * ಮಾಕಿ ಕಾಜಿ ನಿಕೋಲಿ ಕಂ ಲಿಮಿಟೆಡ್ನ ಅಧ್ಯಕ್ಷರಾಗಿದ್ದರು, ಹಾಗೂ ಜನಪ್ರಿಯ ಸಂಖ್ಯೆಗಳ ಒಗಟು ಸುಡೋಕು ಸೃಷ್ಟಿಕರ್ತರಾಗಿದ್ದರು, ಮತ್ತು 'ಸುಡೋಕು ಪಿತಾಮಹ' ಎಂದು ಜನಪ್ರಿಯವಾಗಿ ಇವರನ್ನು ಕರೆಯುತ್ತಿದ್ದರು. * ಮಾಕಿ ಕಾಜಿ ಅವರು 1951 ರ ಅಕ್ಟೋಬರ್. 8 ರಂದು ಹೊಕ್ಕೈಡೊದ ಸಪ್ಪೊರೊದಲ್ಲಿ ಜನಿಸಿದ್ದಾರೆ, ಹಾಗೂ ಇವರ ತಂದೆ ಟೆಲಿಕಾಂ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. * ಮಾಕಿ ಕಾಜಿ ಅವರು ಕೊನೆಯದಾಗಿ ಪ್ರಕಾಶನ ಉದ್ಯಮವನ್ನು ಆರಂಭಿಸಿದರು. * ಸುಡೋಕು ಎನ್ನುವದು ಒಂದು ತರ್ಕ ಆಧಾರಿತ, ಸಂಯೋಜಿತ, ಸಂಖ್ಯೆ-ನಿಯೋಜನೆ ಒಗಟಾಗಿದೆ.