Job Description: * ಜರ್ಮನಿ ಮತ್ತು ಬೇಯರ್ನ್ ಮ್ಯೂನಿಚ್ ಕ್ಲಬ್ನ ಪುಟ್'ಬಾಲ್ ಲೆಜೆಂಡ್ ಗರ್ಡ್ ಮುಲ್ಲರ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಗರ್ಡ್ ಮುಲ್ಲರ್ ಅವರು ಪುಟ್'ಬಾಲ್ ಇತಿಹಾಸದಲ್ಲಿ 62 ಅಂತಾರಾಷ್ಟ್ರೀಯ ಪಂದ್ಯಗಳಿಂದ 68 ಗೋಲುಗಳನ್ನೂ ಗಳಿಸಿದ್ದಾರೆ. * 1974 ರಲ್ಲಿ ಜರ್ಮನಿ ದೇಶವು ಪುಟ್'ಬಾಲ್ ವಿಶ್ವಕಪ್ ಜಯಿಸಿತ್ತು ಆ ಸಮಯದಲ್ಲಿ ಗರ್ಡ್ ಮುಲ್ಲರ್ ಅವರು ವಿಜೇತ ತಂಡದ ಸದಸ್ಯರಾಗಿದ್ದರು. * ಪ್ರಸ್ತುತ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತ್ಯಧಿಕ ಗೋಲು ಗಳಿಸಿದವರು: ಮಿರೋಸ್ಲಾವ್ ಕ್ಲೋಸ್ ಅವರು 16 ಗೋಲ್'ಗಳನ್ನೂ ಗಳಿಸಿದ್ದಾರೆ, ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರು 15 ಗೋಲ್'ಗಳನ್ನೂ ಗಳಿಸಿದ್ದಾರೆ, ಗರ್ಡ್ ಮುಲ್ಲರ್ ಅವರು 14) ಗೋಲ್'ಗಳನ್ನೂ ಗಳಿಸಿ 3 ನೇ ಸ್ಥಾನದಲ್ಲಿದ್ದಾರೆ. * ಜರ್ಮನಿಯ ಗರ್ಡ್ ಮುಲ್ಲರ್ ಅವರು 1964 ರಲ್ಲಿ ಬೇಯರ್ನ್ ತಂಡದ ಪರ 607 ಪಂದ್ಯಗಳನ್ನು ಆಡಿ ಕ್ಲಬ್ ಇತಿಹಾಸದಲ್ಲಿ 566 ಗೋಲುಗಳನ್ನು ದಾಖಲೆ ನಿರ್ಮಿಸಿದ್ದಾರೆ.