Job Description: * ಪೂರ್ವ ಜರ್ಮನ್ ಅಧಿಕಾರಿಗಳು ಪೂರ್ವ ಹಾಗೂ ಪಶ್ಚಿಮ ಜರ್ಮನಿ ಬೇರ್ಪಡಿಸಲು ನಿರ್ಮಿಸಿರುವ ಬರ್ಲಿನ್ ಗೋಡೆಗೆ ಇದೀಗ 60 ವರ್ಷ ಪೂರೈಸಿದೆ ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ಬರ್ಲಿನ್ ಗೋಡೆಯ ಸ್ಮರಣೆ ಕಾರ್ಯಕ್ರಮ ನಡೆಸಲಾಗಿದೆ. * ಈ ಗೋಡೆಯು 1961 ರ ಆಗಸ್ಟ್. 13 ರಂದು ನಿರ್ಮಾಣ ಆರಂಭಿಸಿದ ಕಮ್ಯುನಿಸ್ಟ್ ರ ಆಡಳಿತಕ್ಕೆ ಅಂತ್ಯದ ಆರಂಭವಾಗಿದೆ ಎಂದು ತಿಳಿಸಿದ್ದಾರೆ, ಹಾಗೂ ಆ ಸಂಧರ್ಭದಲ್ಲಿ ಫ್ಯಾಸಿಸಂನಿಂದ ಜರ್ಮನಿಯ ದೇಶವನ್ನು ರಕ್ಷಣೆ ಮಾಡಲು ಈ ಬರ್ಲಿನ್ ಗೋಡೆಯನ್ನು ನಿರ್ಮಿಸಲಾಗಿದೆ ಎಂದಿದ್ದಾರೆ. * ಪ್ರಸ್ತುತ ಈ ಬರ್ಲಿನ್ ಗೋಡೆಯು 155 ಕೀ. ಮೀ.ವರೆಗೆ ವಿಸ್ತರಿಸಿದೆ, ಈ ಗೋಡೆಯನ್ನು ದಾಟಲು ಜನರು ಸಾಮೂಹಿಕ ಪ್ರತಿಭಟನೆಗಳನ್ನು ನಡೆಸಿದರು ಇಅದನ್ನ ಅರಿತ ಪೂರ್ವ ಜರ್ಮನಿಯ ಅಧಿಕಾರಿಗಳು ಅನಿವಾರ್ಯವಾಗಿ ಗೋಡೆಯ ಗೇಟುಗಳನ್ನು ತೆರೆಯಬೇಕಾಯಿತು, ಇದಾದ ಒಂದೇ ವರ್ಷದಲ್ಲಿ ಪೂರ್ವ ಮತ್ತು ಪಶ್ಚಿಮ ಜರ್ಮನಿ ಮತ್ತೆ ಒಗ್ಗಟ್ಟಾದವು.