Job Description: * ಟೋಕಿಯೊ ಒಲಿಂಪಿಕ್ಸ್ ನ ಪುರುಷರ ಮ್ಯಾರಥಾನ್ ಓಟದಲ್ಲಿ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಅವರು 2 ಗಂಟೆ 08 ನಿಮಿಷ 38 ಸೆಕೆಂಡಿನಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಜಯಿಸಿ ವಿಶ್ವ ದಾಖಲೆ ವೀರರಾಗಿ ಹೊರ ಹೊಮ್ಮಿದರು, ಹಾಗೂ ಸತತವಾಗಿ ಮ್ಯಾರಥಾನ್ ಪ್ರಶಸ್ತಿಗಳನ್ನು ಜಯಿಸಿರುವ 3 ನೇ ಓಟಗಾರರಾಗಿದ್ದಾರೆ. * ಕೀನ್ಯಾದ ಎಲಿಯುಡ್ ಕಿಪ್ಚೋಗೆ ಅವರು 2013 ರಿಂದ 15 ಮ್ಯಾರಥಾನ್'ಗಳಲ್ಲಿ ಭಾಗವಹಿಸಿ 13 ಮ್ಯಾರಥಾನ್'ಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. * ನೆದರ್ಲೆಂಡ್ಸ್'ನ ಅಬ್ದಿ ನಗೆಯೆ ಅವರು ಬೆಳ್ಳಿ ಪದಕವನ್ನು ಜಯಿಸಿದರು. * ಬೆಲ್ಜಿಯಂನ ಬಶೀರ್ ಅಬ್ದಿ ಅವರು ಕಂಚಿನ ಪದಕವನ್ನು ಜಯಿಸಿದರು.