Job Description: * ಪ್ರಸ್ತುತ ಮುಂದಿನ 2023 ರಲ್ಲಿ ನಾಸಾ ಮತ್ತು ಇಸ್ರೊ (ISRO) ಜಂಟಿಯ ನಿಸಾರ್ ಉಪಗ್ರಹವನ್ನು ಉಡಾವಣೆ ಮಾಡುವ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ. * ಈ ನಿಸಾರ್ ಉಪಗ್ರಹವು ಇಡೀ ಜಗತ್ತಿನಾದ್ಯಂತ ಇರುವ ನೈಸರ್ಗಿಕ ಸಂಪನ್ಮೂಲಗಳನ್ನು ಪತ್ತೆಹಚ್ಚುವದು ಮತ್ತು ಭೂಕಂಪ ತರಹದ ನೈಸರ್ಗಿಕ ವಿಕೋಪಗಳ ಮಾಹಿತಿಗಳನ್ನೂ ಪಡೆಯಲು ಈ ಉಪಗ್ರಹವನ್ನು ಉಡಾವಣೆ ಮಾಡುವ ಯೋಜನೆ ಇದೇ ಎಂದು ತಿಳಿಸಿದ್ದಾರೆ. * ಈ ನಿಸಾರ್ ಉಪಗ್ರಹದಿಂದ ವಾತಾವರಣದ ಹವಾಮಾನ ಪರಿಣಾಮ, ಭೂಮಿ ಹಾಗೂ ಕರಾವಳಿ ಪ್ರದೇಶದ ಪ್ರಕ್ರಿಯೆಗಳ ಮಾಹಿತಿ ಸಂಗ್ರಹಕ್ಕೆ ಈ ಉಪಗ್ರಹ ಉಪಯೋಗವಾಗಲಿದೆ ಎಂದು ತಿಳಿಸಿದ್ದಾರೆ.