Job Description: * ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿ ಭಾರತ-ಅಮೆರಿಕನ್ ವಕೀಲ ರಶದ್ ಹುಸೇನ್' ರನ್ನು ಅಮೆರಿಕ ನೇಮಕ ಮಾಡಿದೆ, ಪ್ರಸ್ತುತ ಶ್ವೇತಭವನಕ್ಕೆ ನೇಮಕವಾದ ಮೊದಲ ಮುಸ್ಲಿಂ ವ್ಯಕ್ತಿ ಇವರಾಗಿದ್ದಾರೆ. * ರಶದ್ ಹುಸೇನ್ ಅವರು ಈ ಮೊದಲು ರಾಷ್ಟ್ರೀಯ ಭದ್ರತಾ ಮಂಡಳಿಯ ಸಹಭಾಗಿತ್ವ ಹಾಗೂ ಜಾಗತಿಕ ಪಾಲ್ಗೊಳ್ಳುವಿಕೆ ವಿಭಾಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. * ಈ ಹಿಂದೆ ಒಬಾಮಾ ಆಡಳಿತವಿರುವ ಸಂಧರ್ಭದಲ್ಲಿ ರಶದ್ ಹುಸೇನ್ ಅವರು ಅಮೇರಿಕದ ವಿಶೇಷ ರಾಯಭಾರಿಯಾಗಿ ಮತ್ತು ವೈಟ್ ಹೌಸ್ ಕೌನ್ಸಿಲ್ನ ಉಪ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.