Job Description: * ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಹಾಕಿ ತಡವು ಸ್ಪೇನ್ ವಿರುದ್ಧ ಜಯ ಸಾಧಿಸಿದೆ, ಪುರುಷರ ಹಾಕಿ ತಂಡವು ಗೆದ್ದಿರುವ ಎರಡನೇ ಹಾಕಿ ಪಂದ್ಯ ಇದಾಗಿದೆ. * ಕಳೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು. * ಪ್ರಸ್ತುತ ಭಾರತವು 'ಎ' ಗುಂಪಿನಲ್ಲಿರುವ ವಿಶ್ವದ ನಂ. 9 ಹಾಕಿ ತಂಡವಾಗಿರುವ ಸ್ಪೇನ್ ವಿರುದ್ಧ ಜಯ ಸಾಧಿಸಿದೆ. * ಭಾರತ ಹಾಕಿ ತಂಡವು ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಜಯ ಸಾಧಿಸಿತ್ತು. * ಪ್ರಸ್ತುತ ಒಲಿಂಪಿಕ್ ಚಾಂಪಿಯನ್ ತಂಡ ಅರ್ಜೆಂಟೀನಾ ವಿರುದ್ಧ ಭಾರತದ ಹಾಕಿ ತಂಡವು ಮುಂದಿನ ಪಂದ್ಯವನ್ನು ಆಡಲಿದೆ.