Job Description: * ಟೋಕಿಯೋ ಒಲಂಪಿಕ್ ಕ್ರೀಡಾಕೂಟದಲ್ಲಿ 58 ವರ್ಷದ ಆಟಗಾರ ಅಬ್ದುಲ್ಲ ಅಲ್ರಾಶಿದಿ ಅವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ, ಪ್ರಸ್ತುತ ಕುವೈತ್ನ ಅಬ್ದುಲ್ಲ ಅಲ್ರಾಶಿದಿ ಅವರು '7' ಬಾರಿ ಒಲಿಂಪಿಯನ್ ಆಗಿದ್ದಾರೆ, ಇದೀಗ ಅವರು ತಮ್ಮ 58 ನೇ ವಯಸ್ಸಿನಲ್ಲಿ ಪುರುಷರ ಸ್ಕೀಟ್ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನ ಜಯಿಸಿದ್ದಾರೆ. * 2024 ರ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಂಪಿಕ್ ನಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಭರವಸೆನಂಗಿದೆ ಎಂದಿದ್ದಾರೆ.