Job Description: * ಟೋಕಿಯೊ ಒಲಿಂಪಿಕ್ಸ್ ನ ಮಹಿಳೆಯರ 55 KG ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಫಿಲಿಪ್ಪೀನ್ಸ್ ದೇಶದ ಹಿದಿಲಿನ್ ಡಯಾಸ್ ಅವರು ಚಾಂಪಿಯನ್ ಆಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಹಿದಿಲಿನ್ ಡಯಾಸ್ ಅವರು ಒಟ್ಟು '4' ಬಾರಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದಾರೆ, ಇವರು ಒಟ್ಟು 224 KG ಭಾರ ಎತ್ತಿ ಒಲಿಂಪಿಕ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ. * ಇದೆ ವಿಭಾಗದಲ್ಲಿ ಚೀನಾ ದೇಶದ ಲಿಯಾವೊ ಕ್ಯುಯುನ್ ಬೆಳ್ಳಿ ಪದಕ, ಹಾಗೂ ಕಜಕಸ್ತಾನ ದೇಶದ ಜುಲ್ಫಿಯಾ ಕಂಚಿನ ಪದಕ ಜಯಿಸಿದ್ದಾರೆ.