Job Description: * ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪುರುಷರ 10 ಮೀ. ಸಿಂಕ್ರೊನೈಜ್ಡ್ ಡೈವಿಂಗ್ನಲ್ಲಿ ಬ್ರಿಟನ್ ದೇಶದ ಟಾಮ್ ಡೇಲಿ ಹಾಗೂ ಮ್ಯಾಟಿ ಲೀ ಜೋಡಿಯು ಚಿನ್ನದ ಪದಕವನ್ನು ಜಯಿಸಿದ್ದಾರೆ. * ಈ ಕ್ರೀಡಾ ವಿಭಾಗದಲ್ಲಿ ಚೀನಾ ದೇಶದ ಕೋ ಯುವಾನ್ ಹಾಗೂ ಚೆನ್ ಎಸೆನ್ ಅವರ ಜೋಡಿಯು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಇದೇ ಕ್ರೀಡೆಯಲ್ಲಿ ಆರ್ಒಸಿಯ ಅಲೆಕ್ಸಾಂಡರ್ ಬಾಂಡರ್ ಹಾಗೂ ವಿಕ್ಟರ್ ಮಿನಿಬೇವ್ 3 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.