Job Description: * ಪ್ರಸ್ತುತ ಭಾರತೀಯ ಮೂಲದ ಬ್ರಿಟಿಷ್ ಲೇಖಕ ಸಂಜೀವ್ ಸಹೋತಾ ಅವರ "ಚೀನಾ ರೂಂ" ಕಾದಂಬರಿಯು 2021 ನೇ ಸಾಲಿನ ಪ್ರತಿಷ್ಠಿತ 'ಬೂಕರ್ ಪ್ರಶಸ್ತಿ' ಪಟ್ಟಿಯಲ್ಲಿ ಆಯ್ಕೆಯಾಗಿದೆ. * 2021 ರ ಪ್ರತಿಷ್ಠಿತ 'ಬೂಕರ್ ಪ್ರಶಸ್ತಿ' ಪಟ್ಟಿಯಲ್ಲಿ ಒಟ್ಟು 13 ಕಾದಂಬರಿಗಳ ಪಟ್ಟಿಯನ್ನು ಅನಾವರಣಗೊಳಿಸಿದ್ದಾರೆ, ಪ್ರಸ್ತುತ ಈ ಪಟ್ಟಿಯನ್ನು 'ದಿ ಬೂಕರ್ ಡಜನ್' ಎಂದೂ ಕರೆಯಲಾಗಿದೆ. * ಐರ್ಲ್ಯಾಂಡ್ನಲ್ಲಿ ಪ್ರಕಟವಾಗಿರುವ ಸುಮಾರು 158 ಕಾದಂಬರಿಗಳ ಪೈಕಿ 13 ಕಾದಂಬರಿಗಳನ್ನು ಆಯ್ಕೆಮಾಡಿದ್ದಾರೆ. * ನೊಬೆಲ್ ಪ್ರಶಸ್ತಿ ವಿಜೇತ ಕಜುಯೋ ಇಶಿಗರೊ ಹಾಗೂ ಪುಲಿಟ್ಜರ್ ಪ್ರಶಸ್ತಿ ವಿಜೇತ ರಿಚರ್ಡ್ ಪವರ್ಸ್ ಅವರ ಕಾದಂಬರಿಗಳು ಈ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.