Job Description: * ಭಾರತದ ಜೂಡೋ ಆಟಗಾರ್ತಿ ಸುಶೀಲಾ ದೇವಿ ಅವರು ಟೋಕಿಯೊ ಒಲಂಪಿಕ್ಸ್ ನಲ್ಲಿ ನಡೆದ 48 ಕೆಜಿ ಮಹಿಳಾ ಆರಂಭಿಕ ಜೂಡೋ ಸುತ್ತಿನಲ್ಲಿ ಹಂಗೇರಿಯ ಇವಾ ಸೆರ್ನೋವಿಕ್ ವಿರುದ್ಧ ಸೋಲ ಅನುಭವಿಸಿದ್ದಾರೆ. * 2020 ರ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜೂಡೋ ಕ್ರೀಡೆಯನ್ನು ಪ್ರತಿನಿಧಿಸಿದ ಭಾರತದ ಏಕೈಕ ಆಟಗಾರ್ತಿ ಸುಶೀಲಾ ದೇವಿಯವರಾಗಿದ್ದರೆ. * ವಿಜೇತ ಸೆರ್ನೋವಿಕ್ ಅವರು ಮುಂದೆ ಜಪಾನ್'ನ ಫೂನಾ ಟೋನಕಿಯನ್ನು ವಿರುದ್ಧ ಆಡಲಿದ್ದಾರೆ.