Job Description: * ಭಾರತದ ಮಹಿಳಾ ಹಾಕಿ ತಂಡವು ಟೋಕಿಯೊ ಒಲಿಂಪಿಕ್ಸ್'ನಲ್ಲಿ ನಡೆದ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ನೆದರ್ ಲ್ಯಾಂಡ್ ಹಾಕಿ ತಂಡದ ವಿರುದ್ಧ ಸೋಲು ಅನುಭವಿಸಿದೆ. * 'ಎ' ಗುಂಪಿನ ಮುಂದಿನ ಪಂದ್ಯ ಜುಲೈ 26ರಂದು ಭಾರತ ತಂಡವು ಜರ್ಮನಿಯ ತಂಡದ ವಿರುದ್ಧ ಆಡಲಿದೆ.