Job Description: * ಪ್ರಸ್ತುತ ಭಾರತದಿಂದ ಸುಮಾರು 200 ಟನ್'ಗಳಷ್ಟು ಆಮ್ಲಜನಕವನ್ನು ಹೊತ್ತ 'ಆಕ್ಸಿಜನ್ ಎಕ್ಸ್ಪ್ರಸ್ ರೈಲು' ಬಾಂಗ್ಲಾ ದೇಶಕ್ಕೆ ತಲುಪಿದೆ, ಇದೇ ಮೊದಲ ಬಾರಿ ಭಾರತೀಯ ರೈಲ್ವೆಯು ವಿದೇಶಕ್ಕೆ ಆಮ್ಲಜನಕ ಪೂರೈಕೆ ಮಾಡಿದೆ . * ಪ್ರಸ್ತುತ ಭಾರತೀಯ 'ಆಕ್ಸಿಜನ್ ಎಕ್ಸ್ಪ್ರಸ್ ರೈಲು' ಜಾರ್ಖಂಡ್ನ ಟಾಟಾನಗರದಿಂದ ಹೊರಟು ಬಾಂಗ್ಲಾದೇಶದ ಬೆನಪೋಲ್ಗೆ ತಲುಪಲಿದೆ.