Job Description: * ವಿಶ್ವ ದುರ್ಬಲ(Fragile X) ಎಕ್ಸ್ ಜಾಗೃತಿ ದಿನವನ್ನು ಜುಲೈ. 22ರಂದು ಆಯೋಜಿಸಲಾಗಿದೆ. * ವಿಶ್ವ ಫ್ರ್ಯಾಜಿಲ್(ದುರ್ಬಲ) ಎಕ್ಸ್ ದಿನವು ಫ್ರ್ಯಾಜಿಲ್ ಎಕ್ಸ್'ನಿಂದ ಪ್ರಭಾವಿತರಾಗಿರುವ ಕುಟುಂಬಗಳು ಆಚರಿಸುತ್ತವೆ ಹಾಗೂ ಗುಣಪಡಿಸುವ ಸಂಶೋಧನೆಯ ಪ್ರಗತಿಯನ್ನು ತೋರಿಸುತ್ತವೆ. * ಸ್ಮಾರಕ ಹಾಗೂ ಪ್ರಪಂಚದಾದ್ಯಂತದ ಇರುವ ಹೆಗ್ಗುರುತುಗಳುನ್ನು ವಿಶ್ವ ದುರ್ಬಲವಾದ ಎಕ್ಸ್ ದಿನ ತೋರಿಸುತ್ತವೆ. * ಪ್ರಸ್ತುತ ಫ್ರಾಕ್ಸ ರಿಸರ್ಚ್ ಫೌಂಡೇಶನ್ ಪರಿಣಾಮಕಾರಿ ಚಿಕಿತ್ಸೆ ಹಾಗೂ ಗುಣಪಡಿಸುವಿಕೆಯ ಪ್ರಗತಿ ಸಾಧಿಸುವ ಸಂಧರ್ಭದಲ್ಲಿ ಫ್ರ್ಯಾಕ್ಸಾ ಎಕ್ಸ್ ಜಾಗೃತಿ ಮೂಡಿಸಲು ಜಗತ್ತಿನ ವಿವಿಧ ಸಮುದಾಯಗಳೊಂದಿಗೆ ಜೊತೆಯಾಗಿ ಈ ವಿಶ್ವ ಫ್ರ್ಯಾಜಿಲ್ ಎಕ್ಸ್ ದಿನವನ್ನು ಆರಂಭಿಸಿದೆ. * ಪ್ರಸ್ತುತ ಫ್ರ್ಯಾಜಿಲ್ ಎಕ್ಸ್ ಸಿಂಡ್ರೋಮ್ ಎಂಬುವದು ಪೋಷಕರಿಂದ ಮಕ್ಕಳಿಗೆ ಆನುವಂಶಿಯವಾಗಿ ಬರುವ ಕಾಯಿಲೆಯಾಗಿದೆ, ಈ ಸಿಂಡ್ರೋಮ್ ಅಭಿವೃದ್ಧಿ ಹಾಗೂ ಬೌದ್ಧಿಕ ವಿಕಲಾಂಗತೆಗೆ ಕಾರಣವಾಗುತ್ತದೆ. * ಈ ಕಾಯಿಲೆಯಿಂದಾಗಿ ಭಾರತದಲ್ಲಿ ಸರಿ ಸುಮಾರು 4,00,000 ವ್ಯಕ್ತಿಗಳು ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.