Job Description: * ನೆದರ್ಲ್ಯಾಂಡ್ಸ್ ರಾಜಧಾನಿ ಯಾಗಿರುವ ಆಮ್ಸ್ಟರ್ಡ್ಯಾಮ್ (Amsterdam)ನ ಔಡೆಝಿಜ್ಡ್ಸ್ ಅಚರ್ಬರ್ಗ್ವಾಲ್ ಕಾಲುವೆಯಲ್ಲಿ, ವಿಶ್ವದ ಮೊದಲ 3 ಡಿ-ಮುದ್ರಿತ ಉಕ್ಕಿನ ಪಾದಚಾರಿ ಸೇತುವೆಯನ್ನು ನೆದರ್ಲೆಂಡ್ಸ್ನ ರಾಣಿ ಮೆಕ್ಸಿಮಾ ಅವರು ಅನಾವರಣಗೊಳಿಸಿದ್ದಾರೆ. * ಪ್ರಸ್ತುತ 3ಡಿ ಮೆಟಲ್ ಪ್ರಿಂಟಿಂಗ್ ಕಂಪನಿ ಎಂಎಕ್ಸ್ ಈ ಸೇತುವೆಯನ್ನು ನಿರ್ಮಿಸಿದೆ. * ಈ ಸೇತುವೆಯನ್ನು 2018 ರಲ್ಲಿ ಡಚ್ ವಿನ್ಯಾಸ ವಾರದಲ್ಲಿ ಮೊದಲು ಅನಾವರಣ ಮಾಡಲಾಯಿತು.